Various Activities of NSS Volunteers of Sri Mahaveera College

Damping program for the river was conducted on 27.12.2023 at arambody by Nss volunteers of sri mahaveera college moodbidri

ಶ್ರೀ ಮಹಾವೀರ ಪದವಿ ಕಾಲೇಜಿನ NSS ವಿದ್ಯಾರ್ಥಿಗಳಿಂದ ಕಡಂದಲೆಯಲ್ಲಿ, ಪೂರ್ವ ವಿದ್ಯಾರ್ಥಿ ಸುಚರಿತ ಶೆಟ್ಟಿಯವರ ಗದ್ದೆಯಲ್ಲಿ, ನೇಜಿ ನೆಡುವ ಕಾರ್ಯಕ್ರಮ ನಿನ್ನೆ ನಡೆಯಿತು